ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ | Oneindia Kannada

2019-08-26 4,294

ರಾಜ್ಯದ ಒಟ್ಟು 15 ಕಡೆ ಸಣ್ಣ ವಿಮಾನ ನಿಲ್ದಾಣಗಳು ತಲೆ ಎತ್ತಲಿವೆ. ಈ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ.ಇಷ್ಟು ದಿನ ಕಲಬುರಗಿ, ಬೆಂಗಳೂರು ಇನ್ನು ಕೆಲವೇ ಕೆಲವು ಕಡೆ ವಿಮಾನ ನಿಲ್ದಾಣವಿತ್ತು. ಆದರೆ ಇನ್ನುಮುಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ವಿಮಾನ ನಿಲ್ದಾಣಗಳು ನಿರ್ಮಾಣಾಗಲಿದೆ.

15 Small Airports To Come In Different Districts, The domestic air connectivity in Karnataka is all set to get a boost with the government fast-tracking projects to develop the small airport.

Free Traffic Exchange

Videos similaires